ಮಾಲು ಕವಿತೆಗಳು - ೧೧

Submitted by Maalu on Tue, 04/30/2013 - 09:43
ಬರಹ

 

ಭಂಡ... 
 
ಇವನು 

ನನಗೆ ಮುತ್ತು ಕೊಡಲು 

ಹೇಗೊ ನಿಭಾಯಿಸಿದ...!
ಮುತ್ತು ಕೊಟ್ಟ ನಂತರ 
'ಮದುವೆಯಾಗೋ' ಎಂದೆ,
ಇವನ ಅಪ್ಪ ಅಮ್ಮ 
ಒಪ್ಪಲಿಲ್ಲ ಎಂದು 
ದಬಾಯಿಸಿದ...!
-ಮಾಲು