ತುಂಟ ಬೊಂಬೆ..!

Submitted by rjewoor on Tue, 04/30/2013 - 12:44
ಬರಹ

ತುಂಟ ಬೊಂಬೆ.
   ಮಾತಾಡುತ್ತಾಳೆ.

ಕೀ ಕೊಡಬೇಕಿಲ್ಲ.
 ಬ್ಯಾಟರಿ ಹಾಕಬೇಕಿಲ್ಲ.

ತುಂಟ ಬೊಂಬೆ.
  ಕುಣಿಯುತ್ತಾಳೆ.

.ಹೇಳಿ ಕೊಡಬೇಕಿಲ್ಲ.
ಕಲಿಸಿ ಕೊಡಬೇಕಿಲ್ಲ

ತುಂಟ ಬೊಂಬೆ..
  ಇನ್ನು ಚಿಕ್ಕವಳು,
    ಶಾಲೆಗೆ ಹೋಗ್ತಾಳೆ..

-ರೇವನ್