ಮಾಲು(ಗೆ)... By Maalu on Fri, 05/10/2013 - 16:43 ಕವನ ಮಾಲು(ಗೆ)... ಆಗಸದಗಲಕ್ಕು ನಿನ್ನೊಲುಮೆ ಹರಡಿಹುದು ತಿಳಿಯಲಾರೆನು ನಾನು ಅದರ ಎಲ್ಲೆ! ಮುಗಿಲೊಳು ಕೂಡಿ ಹನಿ ಹನಿಯಾಗಿ ಸುರಿಸು ಇನಿತಿನಿತು ಒಲವ ಪಡೆವೆ ನಲ್ಲೆ! Log in or register to post comments