ಬಿಕರೆ ಬಿಂಬ್ By hema hebbagodi on Thu, 05/23/2013 - 17:01 Log in or register to post comments ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕದ ಹಿಂದಿ ಅವತರಣಿಕೆ 'ಬಿಕರೆ ಬಿಂಬ್' ಇದೇ ತಿಂಗಳ 24,25 ರಂದು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ಗಿರೀಶ್ ಕಾರ್ನಾಡ್ ಮತ್ತು ಕೆ.ಎಂ.ಚೈತನ್ಯ ನಿರ್ದೇಶನ ಮತ್ತು ಆರುಂಧತಿ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.