ಥೂ..... ಯಾರ್ ನೋಡ್ಟಾರ್ರಿ ನಿಮ್ ಗಬ್ ಐಪಿಎಲ್ ಕ್ರಿಕೆಟ್ ಮ್ಯಾಚ್‌ನಾ ?

ಥೂ..... ಯಾರ್ ನೋಡ್ಟಾರ್ರಿ ನಿಮ್ ಗಬ್ ಐಪಿಎಲ್ ಕ್ರಿಕೆಟ್ ಮ್ಯಾಚ್‌ನಾ ?

'ಚಿನಕುರುಳಿ' ಈಗ ಚೆನ್ನಾಗಿ ಪ್ರಾಜೆಕ್ಟ್ ಮಾಡೋದನ್ನ ಕಲ್ಕೊಂಡಿದೆ ಅನ್ಸತ್ತೆ. ಯಾಕಾಡ್ತಾರಪ್ಪ ಈ ಮಾನಗೆಟ್ಟ 'ಐಪಿಎಲ್ ಕ್ರಿಕೆಟ್' ಮ್ಯಾಚ್ನಾ ಅದರೆಲ್ಲಾದರು ಮಾನ ಮರ್ಯಾದೆ ಇದ್ಯಾ, ಕಲಿಯಕ್ಕೆನಾದ್ರು ಇದ್ಯಾ. ಮಕ್ಕಳಿಗೆ ಈಗ್ಲೇ ಇವೆಲ್ಲಾ ಕಾಮನ್, ನಿನ್ನೆ ಅದು ಇವತ್ತು ಇದು, ನಾಳೆ ಏನ್ ಬರುತ್ತೋ ಆ ದೆವಿರ್ಗೆ ಗೊತ್ತು ಅನ್ನೋದನ್ನು ನಾವು ಹೇಳ್ಕೊದೊದನ್ನ್ ಕಲೀಬೇಕಾ ?

 
ನಾನ್ ಇನ್ಮೇಲೆ ಕ್ರಿಕೆಟ್ ನೋಡ್ಲಾ ಅಂತ ಪ್ರಮಾಣ ಮಾಡೋ ಮಟ್ಟಕ್ಕೆ ಹೋಗಿದೆ ನಮ್ಮ ಗಬ್ ಕ್ರಿಕೆಟ್ ಗೇಂ ! ಬಂದ್ ಮಾಡ್ರೀ ಸ್ವಾಮಿ ಈ ಕಚಡಾ ಆಟನಾ ! ಹೊಲಸೆದ್ದು ಹೋಗಿದೆಯಲ್ರೀ. ಮೊದ್ಲು ಕ್ರಿಕೆಟ್ ಅಂದ್ರೆ ಒಂದು ಸಮ್ಭ್ರಮ. ಮದ್ವೇ ,ಮನೇಲಿ ಮಧ್ಯ ಮಧ್ಯೆ ಶಾಸ್ತ್ರಿಗ್ಳು ವಿಚಾರಿಸ್ಕೊಳ್ಳೋರು ; ದ್ರಾವಿಡ್ ಸೆಂಚ್ಯುರೀ ಆಯ್ತಾ ? ನಮ್ಮೊರೆಶ್ತಾಯ್ತು. ಪರ್ವಾಗಿಲ್ಲ. ಇದೇನ್ ಜಾಸ್ತಿ ಟೋಟಲ್ ಅಲ್ಲ ಅನ್ಸತ್ತೆ ಇತ್ಯಾದಿ ಇತ್ಯಾದಿ. 
 
'ಕ್ರಿಕೆಟಿನ್ ದೆವ್ವ ಹಿಡ್ಡಿರೋ ಮಕ್ಕಳಿಗೆ ದೇವರೇ ಕಾಪಾಡ್ಬೇಕು  ಇನ್ಮುಂದೆ' !

Comments