ಈ ಭಾವಗೀತೆ ಗೊತ್ತಿದೆಯೆ?

Submitted by nageshamysore on Tue, 06/04/2013 - 22:20

Comments

venkatb83

Wed, 06/05/2013 - 16:02

ನಾಗೇಶ್ ಅವರೇ ನಿಮ್ಮ ಕೋರಿಕೆಯಂತೆ ನಿಮ್ಮ ಆ ಭಾವ ಗೀತೆ (ಭಾವ ಗೀತೆಯೇ ಅನ್ಸುತ್ತೆ )ಹುಡುಕುವ ನನ್ ಯತ್ನ ವಿಫಲ ;ಆಯ್ತು... ( ಅಚ್ಚರಿ ಅ೦ದರೆ ಯಾರೋ ಇನ್ನೊಬ್ಬರು ಸಹಾ ನೆಟ್ನಲ್ಲಿ ಹಲವು ಕಡೆ ಈ ಹಾಡು ಬಗ್ಗೆ ಹುಡುಕುತ್ತಿರುವರು . ಅದರ ಮಾಹಿತಿ ಇಲ್ಲಿದೆ .

http://meerasubbarao.wordpress.com/lyrics/
Posted by bhavana on August 10, 2012 at 12:05 pm

I didn’t get it in kannada audio. The main problem is I do not know whether it is from a movie or from devotional music cassette and I do not remember whether it starts with a shloka.
I can sing the available lyrics but it is incomplete because of a few missing lines.

I am searching an other song also. It is a bhavageethe.-

Hareyada hasiranu chimmutha niriyolu
shravana sundari bandaliga

------------------------------------------------------

ಹೀಗೆ ಹುಡುಕುವಾಗ ಇನ್ನಸ್ಟು ಭಾವ ಗೀತೆ ಸಿಕ್ಕವು -
http://web.missouri.edu/~chandrasekharh/kannada/BHAVAGEETE/bhava.html
http://ebooks.gutenberg.us/Wordtheque/bn/AAAABC.TXT

ನಾ ಗೂಗಲ್ -ಯೂಟೂಬ್ ಎಲ್ಲೆಡೆಯೂ ಹುಡುಕಿದೆ ಸಿಗಲಿಲ್ಲ .. ನಾ ಸಹಾ ಒಂದು ಹಾಡು ಹುಡುಕುತ್ತಿರುವೆ ಅದರ ಸಾಹಿತ್ಯ ಸಿಕ್ಕಿದೆ (ಅದು ದಾಸರ ಪದ ) ಅದನ್ನು ನೀವ್ ಕೇಳಿಯೇ ಇರುತ್ತೀರಿ ..

ನಿಸ್ಚಿಂತನಾಗಬೇಕಂತಿ ,

ಬಲು ದುಸ್ಚಿಂತೆಯೋಳಗ ನೀ ಕುಂತೀ ---

ಅಂತ ಇದೆ . ಸಿಕ್ಕರೆ ತಿಳಿಸಿ .ಽದನ್ನು ನಾ ಒಮ್ಮೆ ರೇಡಿಯೋದಲ್ಲಿ ಕೇಳಿ ರೆಕಾರ್ಡ್ ಮಾಡಿದ್ದೆ ಆದರೆ ಪೂರ್ತಿ ಆಗಲಿಲ್ಲ ..... ;(೯

ನಿಮ್ಮ ಹಾಡು ನನ್ ಹಾಡು ಸಿಗಲಿ ....

ಶುಭವಾಗಲಿ ....

\।/

ಸಪ್ತಗಿರಿಯವರೆ, ಭಾವನರವರಿಗಾಗಿಯೆ ನಾನೂ ಸಹ ಹುಡುಕುತ್ತಿರುವುದು! ಅಂದಹಾಗೆ ನೀವು ಹುಡುಕುತ್ತಿರುವ ದಾಸರ ಹಾಡಿಗೆ ಅದೆ ಮೀರಾಸುಬ್ಬರಾವ್ ರವರ ಸೈಟಿನಲ್ಲಿ ಕೇಳಿ ನೋಡಿದಿರಾ? ಮೀರಾ ಅವರು ಮೈಸೂರಿನವರೆ ಮತ್ತು ಈ ರೀತಿಯ ಹಲವಾರು ಭಕ್ತಿಗೀತೆಗಳಿಗೆ ಒಂದು ರೀತಿಯ 'ವಾಕಿಂಗ್ ಡಿಕ್ಷನರಿ' ಇದ್ದಹಾಗೆ; ನನ್ನ ಊಹೆ ಸರಿಯಿದ್ದರೆ - ನಿಮಗೆ ಅಲ್ಲಿ ಆ ಹಾಡು ಸಿಗುವ ಸಾಧ್ಯತೆ ನೂರಕ್ಕೆ 90ಕ್ಕಿಂತ ಹೆಚ್ಚು! ಅವರ ಬಳಿ ಇರದಿದ್ದರೆ, ಅವರ ಸೈಟಿನಲ್ಲಿ ಬರುವ ಯಾರಾದರೊಬ್ಬರ ಹತ್ತಿರವಿರುವ ಸಾಧ್ಯತೆಯಿರುತ್ತದೆ. ಪ್ರಯತ್ನಿಸಿ ನೋಡಿ ಎಂದು ನನ್ನ ಸಲಹೆ (ಇನ್ನು ಮಾಡಿಲ್ಲವಾದರೆ) . ಹಾಗೆ ಈ ಹಾಡು ನಿಮಗೆ ಸಿಕ್ಕಿದರೆ ತಿಳಿಸಿ- ನಾಗೇಶ ಮೈಸೂರು, ಸಿಂಗಪುರದಿಂದ

ಸಪ್ತಗಿರಿವಾಸಿಯವರೆ, "ನಿಶ್ಚಿಂತನಾಗಬೇಕಂತಿ..."ಶಿಶುನಾಳ ಶರೀಫರ ಕವನ. https://soundcloud.com/vinayak-joshi/nis-chintan-aaga-bekanti ಕೇಳಿ ಆನಂದಿಸಿ.
ನಾಗೇಶರೆ, ನಿಮ್ಮ ಕೋರಿಕೆಯ ಭಾವಗೀತೆ ಸಿಗಲಿಲ್ಲ. ಹಿಂದೊಮ್ಮೆ "ಸಾಂದರ್ಭಿಕ ಗೀತ ವೈವಿಧ್ಯ" ಎಂಬ ಎಲ್ಲಾ ತರಹದ ಗೀತೆಗಳ ಸಂಗ್ರಹ ಪುಸ್ತಕ ನೋಡಿದ್ದೆ. ಅದರಲ್ಲಿ ಸಿಗಬಹುದೋ ಏನೋ..ಸಿಕ್ಕರೆ ತಿಳಿಸುವೆ.

venkatb83

Thu, 06/06/2013 - 17:11

ಅಲ್ಲಿ ಅವರು (ಮೀನಾ ಸುಬ್ಬ ರಾವ್ ಅವರು) ನೀಡಿದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಅವರು ಹಲವು ಜನರಿಗೆ ಅವರಿಗೆ ಬೇಕಾದ ಹಾಡು ಸಾಹಿತ್ಯ ಹುಡುಕುವಲ್ಲಿ ಸಹಾಯ ಮಾಡಿರುವರು ಎಂದು ಗೊತ್ತಾಯ್ತು ...

ಒಳ್ಳೆಯ ಕೆಲಸ ..

ಅಂದ್ ಹಾಗೆ ಇವರು ಸಂಪದದಲ್ಲಿ ಬರೆವ ಮೀನಾ ಸುಬ್ಬ ರಾವ್ ಅವರೇನ? ಅಥವಾ ಬೇರೆಯವರ?

ಹಾ .ನಿಮ್ ಹಾಡು ಎಲ್ಲಾದರೂ ಯಾವತ್ತಾದರೂ ಸಿಕ್ಕರೆ ಖಂಡಿತ ತಿಳಿಸುವೆ ..

ಶುಭವಾಗಲಿ ...

\।/

ಅದು 'ಮೀನ' ಅಲ್ಲ 'ಮೀರ' ಸಪ್ತಗಿರಿಗಳೆ. ಅವರು ಸಂಪದದಲ್ಲಿ ಬರೆದಂತೆ ಕಾಣಲಿಲ್ಲ. ವೆಬ್ಸೈಟ್ ಲಿಂಕಿಲ್ಲಿದೆ ನೋಡಿ.
http://meerasubbarao.wordpress.com

ಬರಹ

ಸಂಪದಿಗರೆ, ನನ್ನ ಪರಿಚಿತರೊಬ್ಬರು, ಈ ಕೆಳಗಿನ ಭಾವಗೀತೆಯ ಸಾಹಿತ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಿಮ್ಮಲ್ಲಿ ಯಾರಲ್ಲಾದರೂ ಇದ್ದರೆ ದಯವಿಟ್ಟು ತಿಳಿಸಿ

(ವಿವರ ಅವರ ಮಾತಿನಲ್ಲೆ - ನಿಮ್ಮ ಹಾಡುಗಳ ಸಂಗ್ರಹದಲ್ಲಿ ನಾನು ಬಹು ದಿನಗಳಿಂದ ಹುಡುಕುತ್ತಿರುವ ಈ ಭಾವಗೀತೆ ಇದ್ದರೆ ದಯವಿಟ್ಟು ಕಳುಹಿಸಿ. " ಹರೆಯದ ಹಸಿರನು ಚಿಮ್ಮುತ ನಿರಿಯೊಳು ಶ್ರಾವಣ ಸುಂದರಿ ಬಂದಳೀಗ...." ನಾನು ಸುಮಾರು ೨೫ ವರ್ಷಗಳ ಹಿಂದೆ ಈ ಹಾಡನ್ನು ಕೇಳಿದ್ದೆ. ಬರಕೊಂಡಿದ್ದು ಕಳೆದ್ಹೋಯ್ತು . ಮತ್ತೆ ಎಲ್ಲೂ ಸಿಗಲಿಲ್ಲ.)

- ನಾಗೇಶ ಮೈಸೂರು, ಸಿಂಗಪುರದಿಂದ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet