"ನಿದ್ರಿಸಲು ಕೆಲವರಿಗೆ
ಫ್ಯಾನ್ ತಿರುಗುತ್ತಲೇ
ಇರಬೇಕು ಸದಾ ಜೋಗುಳದಂತೆ"
;()))
ಸದಾ ಸದ್ದಲ್ಲಿ ಕೆಲಸ ಮಾಡುವವರು -ಅಲ್ಲಿ ನೆಲೆಸಿರುವವರು ಪ್ರಶಾಂತ ವಾತವರಣದಲ್ಲಿ ಬೇರೆಯವರ ಹಾಗೆ ನಾರ್ಮಲ್ ಆಗಿ ಇರಲು ಆಗೋಲ್ಲ ಇದು ನಿಜ.
ಹಿಂದಿನ ಮನೆಯಲ್ಲಿ ಫ್ಯಾನ್ ಹಾಕಿ ಮಲಗುತ್ತಿದ್ದ ನಮಗೆ ಈಗ ಹೊಸ ಮನೆಯಲ್ಲಿ (ಮತ್ತೆ ಮನೆ ಬದಲಾಗಿದೆ -ಅದೇ ಏರಿಯ !!)
ಫ್ಯಾನ್ ಇಲ್ಲದೆ ಈ ಪ್ರಶಾನತ್ ವಾತವರಣದಲ್ಲಿ ಮಲಗುವಾಗ ಮಲಗಿದಾಗ ಒಂಥರಾ ವಿಚಿತ್ರ ಭಾವ ..
ಇಷ್ಟು ಪ್ರಶಾಂತ ವಾತಾವರಣ ಇರುತ್ತಾ ಎನ್ನುವ ಹಾಗೆ ...!!
ಇನ್ನು ಸಮ ಚಿತ್ತತೆ ಸ್ಥಿತ ಪ್ರಜ್ನತೆ ಎಲ್ಲವೂ ಎಲ್ಲರಿಗೂ ಸಾಧ್ಯವಾಗದ್ದು ..!!
Comments
ಪ್ರೇಮಾಶ್ರೀಯವರೆ, ಸುಮ್ನೇನೆ
ಪ್ರೇಮಾಶ್ರೀಯವರೆ, ಸುಮ್ನೇನೆ ಹೀಗಾದ್ರೆ ನಿಜಾವಾಗಾದ್ರೆ ಇನ್ಹೇಗೊ?!? :-) ನಾಗೇಶ ಮೈಸೂರು, ಸಿಂಗಪುರದಿಂದ
:)ವಂದನೆಗಳು ನಾಗೇಶ್ ಅವರೆ.

ಶುಭವಾಗಲಿ
\।/