"ಆವರಣ" -ನನ್ನ ತತ್ ಸಮಯದ ಪ್ರತಿಕ್ರಿಯೆ

"ಆವರಣ" -ನನ್ನ ತತ್ ಸಮಯದ ಪ್ರತಿಕ್ರಿಯೆ

ಕಳೆದ ತಿಂಗಳು ಮಂಗಳೂರಿನ ಸಾಹಿತ್ಯಕೇಂದ್ರದಿಂದ ಎಸ್.ಎಲ್. ಭೈರಪ್ಪನವರ ಹೊಸಪುಸ್ತಕ "ಆವರಣ" ಕೊಂಡುಕೊಂಡೆ. ಓದುತ್ತಾ ಹೋದಂತೆ ಪುಸ್ತಕ ನನ್ನ ಮನಸ್ಸನ್ನೆ ಆವರಿಸಿಕೊಂಡಿತು. ಇನ್ನೂ ಓದಿ ಮುಗಿದಿಲ್ಲ.
ತಾವು ಮಾತ್ರ ಮಹಾಬುದ್ದಿವಂತರು, ಸರ್ವವಿಷಯಪಂಡಿತರೆಂದು ಸ್ವಯಂ ಭಾವಿಸಿಕೊಂಡು ಎಲ್ಲರಿಗೂ ಬುದ್ಧಿಹೇಳಲು ತುದಿಕಾಲಲ್ಲಿ ಕಾದಿರುವ ಬುದ್ಧಿಜೀವಿಗಳ ಟೊಳ್ಳುತನದ ಅನಾವರಣವನ್ನು ಈ ಪುಸ್ತಕದಲ್ಲಿ ಲೇಖಕರು ಮಾಡಿದ್ದಾರೆ.
ಸಂಪೂರ್ಣ ಓದಿ ನಂತರ ಒಂದು ವಿಮರ್ಶೆಯನ್ನು ಬರೆಯಬೇಕೆಂದಿರುವೆ.

Rating
No votes yet

Comments