ಗಾಡಿ

ಗಾಡಿ

ಗಾಡಿ ಬಂತು ಗಾಡಿ
ಪೆಟ್ರೋಲ್ ಇಲ್ಲದ ಗಾಡಿ
ಅದರ ಮೇಲೆ ಕುಳಿತರು ಇಬ್ಬರು ಜೋಡಿ
ಮುಂದಕ್ಕೆ ಹೋಗಲಿಲ್ಲ ಅವರ ಬ್ವಾಡಿ

 

ಇಂತಿ ನಿಮ್ಮ ಕಿರು ಕವಿ,
ಸಿದ್ದರಾಮ ಏನ್. ಕೋರಪಳ್ಳಿ

Rating
No votes yet