ಹೀಗೊಂದು ಮನವಿ
ಚಿತ್ರ

ಓ ವಿದಿಯೇ ಜೀವನವೆಂಬ ಆಟದಲಿ ನೀನೆಣಿಸಿದಂತೆ ಆಟವಾಡು
ಆದರೆ ನಡುವೆ ಕೈಕೊಡುವ ಆಟಗಾರರ ಆಯ್ಕೆಮಾಡಬೇಡ
ಓ ಬ್ರಹ್ಮನೇ ಹಣೆಬರಹವನ್ನು ನಿನ್ನಿಚ್ಚೆಗನುಸಾರವಾಗಿಯೇ ಬರೆದುಬಿಡು
ಆದರೆ ಇನ್ನೊಬ್ಬರ ನಾಲ್ಕರೊಂದು ಜೀವನಭಾಗವನ್ನು ಮಾತ್ರ ಸೇರಿಸಬೇಡ
ಹಾಗೆಯೇ ಮೂರುದಿನವಿದ್ದರು ನಾಲ್ಕು ಮನಸಲ್ಲಿ ಉಳಿಯುವಾಗೆ ಬರೆದುಬಿಡು
ಸ್ವಾರ್ಥತೆಯ ,ಸಾರ್ಥಕವಲ್ಲದ ಬರಡು ಜೀವನವ ನೂರು ವರ್ಷ ಬರೆಯಬೇಡ
Rating