ಸಮಗ್ರ ಕಾಮರೂಪಿ ಪುಸ್ತಕ ಬಿಡುಗಡೆ

Submitted by ಕಾರ್ಯಕ್ರಮಗಳು on Sat, 07/27/2013 - 13:28

ನವ್ಯ ಕಾಲದ ಪ್ರಮುಖ ಬರಹಗಾರ 'ಕಾಮರೂಪಿ' ಎಂದೇ ಪ್ರಸಿದ್ಧರಾದ ಎಂ.ಎಸ್‍..ಪ್ರಭಾಕರ ಅವರ ಕತೆಗಳು, ಕಾದಂಬರಿಗಳು, ಕವನಗಳು ಹಾಗೂ ಬ್ಲಾಗ್‍ ಬರಹಗಳ ಸಮಗ್ರ ಸಂಪುಟ 28 ಜುಲೈ 2013ರಂದು ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ ಇಲ್ಲಿ ಬಿಡುಗಡೆಯಾಗಲಿದೆ. ಸಮಯ : ಬೆಳಗ್ಗೆ 10.30. ಲೇಖಕರನ್ನು ಭೇಟಿ ಮಾಡಿ ಅವರ ಪುಸ್ತಕ ಕೊಳ್ಳುವ ಒಂದು ಸದವಕಾಶ. ತಪ್ಪದೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.