ಸುಮ್ನೆ ಹೀಗೆ-೧೫

ಸುಮ್ನೆ ಹೀಗೆ-೧೫

ಗೆಳೆತನದ  ಬಲವಿರಲು ಅರಳುವುದು ಮನಸು
ಬದುಕಿನಲಿ ಒಲವಿರಲು ಕನಸುಗಳು ಸೊಗಸು
ಮನದಗಲ ನಗುವಿರಲು ಅನುದಿನವು  ಚೆಲುವು
ಅಳುತಿರುವ ಮನಗಳಿಗೆ ಹರಿಸುತಿರು ನಲಿವು

Rating
No votes yet