ಸುಲಭವಾಗಿ ಟೈಪ್ ಮಾಡಲು ನೋಡಿ ಇಲ್ಲಿ

ಇದೀಗ ನೀವು ಕನ್ನಡ ಟೈಪ್ ಮಾಡಲು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ ಸ್ಪೆಲ್ಲಿಂಗ್ ತಪ್ಪಾಗಿದೆಯೋ ಇಲ್ಲವೋ ಎಂದು ಮರುಪರಿಶೀಲಿಸಬೇಕಾಗಿಲ್ಲ ಈಗ ಅತಿ ಸುಲಭವಾಗಿ ಕನ್ನಡ ಟೈಪ್ ಮಾಡಿ, ಅತಿ ವೇಗವಾಗಿ ಅದು ಕೂಡ ಅಂತರ್ಜಾಲ ಬಳಕೆ ಮಾಡುವಾಗ ಆನ್ ಲೈನ್ನಲ್ಲಿಯೂ ಆಫ್ ಲೈನಲ್ಲಿಯು. ಅದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ ಮೈಕ್ರೋ ಸಾಫ್ಟ್ ಅಭಿವ್ರುದ್ದಿಪದಿಸಿರುವ google input tools ಎಂಬ ಈ ತಂತ್ರಾಂಶ ಭಾರತದ ಎಲ್ಲ ಸ್ಥಳೀಯ ಭಾಷೆಗಳಲ್ಲಿಯೂ ಲ.ಭ್ಯ ನೀವು ಮೈಕ್ರೋಸಾಫ್ಟ್ ನ ಅಧಿಕೃತ ವೆಬ್ಸೈಟ್ ಗೆ ಲಗ್ಗೆ ಇಟ್ಟು ಅಲ್ಲಿ ಲ್ಯಾಂಗ್ವೇಜ್ ಟ್ಯಾಬ್ ಕುಟುಕಿ ಅದು ತೆರೆದುಕೊಂಡ ನಂತರ ಅಲ್ಲಿ ಗೂಗಲ್ ಇನ್ ಪುಟ್ ಟೂಲ್ಸ್ ನಲ್ಲಿ ಕನ್ನಡ ಭಾಷೆ ಯನ್ನು ಆಫ್ ಲೈನ್ ಅಥವಾ ಆನ್ಲೈನ್ ಈ ಎರಡು ಆಯ್ಕೆಗಳಲ್ಲಿಯು ಅನುಸ್ಥಾಪಿಸಿಸಿಕೊಳ್ಳಬಹುದು.ಇದು ಅತ್ಯಂತ ಸುಂದರವಾಗಿ ಸ್ಪಷ್ಟವಾಗಿ ಸರಳವಾಗಿ ಸುಲಲಿತವಾಗಿ ಟೈಪ್ ಮಾಡುವ ತಂತ್ರಾಂಶ ಆಗಿದೆ ಇದನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ ನೀವು ನುಡಿಯನ್ನು ನಿರರ್ಥಕ ಎಂದು ಭಾವಿಸಿ ಅನ್ ಇನ್ ಸ್ಟಾಲ್ ಮಾಡದಿದ್ದರೆ ಸಾಕು.ಇಷ್ಟೆಲ್ಲಾ ಏಕೆ ಹೇಳುತಿದ್ದೆನೆಂದರೆ ನಾನು ಕೂಡ ಇದುವರೆಗೂ ಮೂರ್ನಾಲ್ಕು ಲೇಖನಗಳನ್ನು ಇದರ ಮೂಲಕ ವೇಗವಾಗಿ ಟೈಪಿಸಿ ಸಂಪದದಲ್ಲಿ ಪೋಸ್ಟ್ ಮಾಡಿದ್ದೇನೆ.ಅದಕ್ಕಾಗಿ ನೀವು ಕ್ಕೋದ ಪ್ರಯತ್ನಿಸಿ..ಆಮೇಲೆ “ಲ” ಕಾರ “ಳ”ಕಾರ ಈ ಪದದ ವ್ಯತ್ಯಾಸವನ್ನು ನೀವು ಖಂಡಿತ ಗಮನಿಸಿಯೇ ಪೋಸ್ಟ್ ಮಾಡಬೇಕು ಕೆಲವೊಮ್ಮೆ ಉದಾ:ಕೊಂದುಕೊಳ್ಳಬೇಕು ಎಂಬ ವಾಕ್ಯ ಕೊಂಡುಕೊಳ್ಳಬೇಕು ಆದರೆ ಅಧ್ವಾನ ಆಗಬಹುದು......
ಟೈಪ್ ಈ ರೀತಿ ಇರುತ್ತದೆ ನಿಮ್ಮ ಹೆಸರು ಟೈಪ್ ಮಾಡಲು ಉದಾ: NAME ಎಂದು ಟೈಪ್ ಮಾಡಬೇಕು ಎಂದರೆ ನೀವು ನೇಮ್ ಎಂದು ಕೀಬೋಅರ್ದ್ ನಲ್ಲಿ ಇಂಗ್ಲಿಷ್ನಲ್ಲಿ ಟೈಪ್ ಮಾಡುವ ಹಾಗೆ ಒತ್ತಿದರೆ ಸಾಕು ಅದು ಕನ್ನಡದಲ್ಲಿ ಸ್ಪಷ್ಟವಾಗಿ ಬರುತ್ತದೆ
ಗೂಗಲ್ ಇನ್ಸ್ಟಾಲ್ ಇನ್ಪುಟ್ ಟೂಲ್ಸ್ ನ ಡೈರೆಕ್ಟ್ ಲಿಂಕ್ http://www.google.co.in/inputtools/windows/index.html
ಇಳ್ಳಿ ನೀವು ಕೇವಲ ಒಂದು ಭಾಷೆ ಅನ್ನು ಮಾತ್ರ ಇನ್ಸ್ಟಾಲ್ ಮಾಡಿಕೊಳ್ಳಬಹುದು ಹಾಗಾಗಿ ಇನ್ಸ್ಟಾಲ್ ಗೆ ಮುನ್ನ ನಿಮ್ಮ ಆದ್ಯತೆಯ ಭಾಷೆ ಯನ್ನು ಸರಿಯಾಗಿ ಸೆಲೆಕ್ಟ್ ಮಾಡಿಕೊಂಡಿರುವುದನ್ನು ಸರಿಯಾಗಿ ಕಚಿತಪದಿಸಿಕೊಂಡು ಇನ್ಸ್ಟಾಲ್ ಮುಂದುವರಿಸಿ......
Comments
ಉ: ಸುಲಭವಾಗಿ ಟೈಪ್ ಮಾಡಲು ನೋಡಿ ಇಲ್ಲಿ