ಹಬ್ಬದ‌ ಆಚರಣೆ

ಹಬ್ಬದ‌ ಆಚರಣೆ

ಸಂಪದಿಗರೆಲ್ಲರಿಗೂ ಗೌರಿಗಣೇಶ ಹಬ್ಬದ‌ ಶುಭ‌ ಕಾಮನೆಗಳು.ನಾವು ಸಂಭ್ರಮದಲ್ಲಿದ್ದರೆ ಅದನ್ನು ಹಬ್ಬದ‌ ವಾತಾವರಣ‌ ಎನ್ನುತ್ತಾರೆ.ಖುಷಿಯಾಗಿ ಇರುವುದೇ ಹಬ್ಬ‌.ಆಧ್ಯಾತ್ಮಿಕವಾಗಿ,ವೈಜ್ಞಾನಿಕವಾಗಿ ಆಚರಿಸುವದರಿಂದ‌ ನಾವು ಮತ್ತು ನಮ್ಮ‌ ಸುತ್ತಲಿನವರೂ ಆಚರಿಸಿದಂತಾಗುತ್ತದೆ.ನಮ್ಮ‌ ಆಚರಣೆಗಳಿಂದ‌ ನಮಗೆ ಎಷ್ಟು ನೆಮ್ಮದಿ ತಂದಿದೆ ಅನ್ನುವುದಕ್ಕಿಂತ‌ ಅದು ಇತರರಿಗೆ ಕಷ್ಟವಾಗದು ಎಂಬ‌ ಭಾವನೆ ಬಂದರೆ ಸಾಕು.ಮೋದಕಪ್ರಿಯ‌ ಗಣಪನಿಗೊಂದು ಸಾಷ್ಟಾಂಗ‌ ನಮಸ್ಕಾರ‌.ಜೈ ಗಣೇಶ‌.

Rating
No votes yet

Comments