ವಿಘ್ನೇಶ್ವರ ಗಜಾನನ ಕೃಪೆಗಾಗಿ...

ವಿಘ್ನೇಶ್ವರ ಗಜಾನನ ಕೃಪೆಗಾಗಿ...

“ಗಜಾನನಂ ಭೂತ ಗಣಾಧಿ ಸೇವಿತಂ ...” ಎಂಬಂತೆ
ಎಲ್ಲ ಭೂತಗಣಾದಿಗಳಿಂದ ಸೇವಿಸಲ್ಪಡುತ್ತಿರುವ ನಮ್ಮ ಗಜಾನನ,
ಈ ದೇಶದಲ್ಲಿರುವ ಸೆಕ್ಯೂಲರಿಸಮ್ ಭೂತವೂ ತನ್ನನ್ನು ಸೇವಿಸುವಂತೆ ಕೃಪೆದೋರಲಿ.
ಆ ವಿಘ್ನೇಶ್ವರನು ಸರ್ವಜನಾಂಗಕ್ಕೂ ಶುಭೋದಯವನ್ನುಂಟು ಮಾಡಲೆಂದು
ಹಿಂದೂ ಧರ್ಮಿಯರೆಲ್ಲರೂ ಪ್ರಾರ್ಥಿಸೋಣ.

Comments