ನಿಧಾನಕ್ಕೆ ಕೂತ್ಕೊಳ್ಳಿ!!!!!!!!!!!!!

ನಿಧಾನಕ್ಕೆ ಕೂತ್ಕೊಳ್ಳಿ!!!!!!!!!!!!!

ಬೆ೦ಗಳೂರು ಕಡೆ ಬ್ರಹ್ಮಣರ ಮನೆಗೆ ಊಟಕ್ಕೆ ಹೋಗ್ಬೇಕು ರೀ ನೀವು... ಊಟದ ಮಧ್ಯ ಉಪಚಾರ ಹೇಳೋ ವಾಡಿಕೆ ಇದೆ . ಉಪಚಾರ ಹೇಳೋದಾದ್ರೆ ಏನ್ ಹೇಳ್ಬೇಕು ??
"ಸಾವಕಾಶವಾಗಿ ಊಟ ಮಾಡಿ ಅಡುಗೆ ಹೇಗಾಗಿದ್ಯೋ ಏನೋ?"
"ನಿಧಾನಕ್ಕಾಗ್ಲಿ"
ಅನ್ನೋದೆಲ್ಲಾ ಮಾಮೂಲಿ
ಆದ್ರೆ ಬೆ೦ಗ್ಳೂರ್ನವ್ರು "ನಿಧಾನಕ್ಕೆ ಕೂತ್ಕೊಳ್ಳಿ"

ಅಯ್ಯೋ ಭಾಷೆ ಹೇಗ್ ಉಪಯೋಗಿಸ್ಬೇಕು ಅನ್ನೋದೂ ಇವ್ರಿಗೆ ಗೊತ್ತಿಲ್ವೇ???
 

Rating
No votes yet