ಅನುಭವದ‌ ನುಡಿ 27

Submitted by ashoka_15 on Mon, 12/02/2013 - 14:26

ಒಂದೊತ್ತು ಉಣ್ಣುವವನು 'ಯೋಗಿ'

ಎರಡೊತ್ತು ಉಣ್ಣುವವನು 'ಭೋಗಿ'

ಮೂರೋತ್ತೂ ಉಣ್ಣುವವನ 'ಹೊತ್ತುಕೊಂಡೊಗಿ'