ಮಾಯಾಚೌಕದ ಮೋಜಿನಮೊತ್ತ By jayaprakash M.G on Tue, 01/07/2014 - 05:03 ಇಂದ್ರನಿಗೊಂದು ವಾಯುವಿಗೆರೆಡು ಯಮನಿಗೆ ಮೂರು ನೈರುತ್ಯಗೆನಾಲ್ಕು ಮಧ್ಯಕೆ ಐದು ಈಶಾನ್ಯನಿಗಾರು ಕುಬೇರನಿಗೇಳು ಅಗ್ನಿಗೆ ಎಂಟು ವರುಣನಿಗೊಂಭತ್ತು ಗಣಿತದ ಗಮ್ಮತ್ತು ಮಾಯಾಚೌಕದ ಮೋಜಿನಮೊತ್ತದ ಲೆಕ್ಕದ ಆಟವೆ ಮುಗಿದಿತ್ತು. Rating Select ratingGive it 1/5Give it 2/5Give it 3/5Give it 4/5Give it 5/5 No votes yet