ಚಿಗುರು
ಕವನ
ಗಿಡ ಚಿಗುರಬೇಕು
ಆಸೆಗಳ ಹೊತ್ತು
ಕನಸ್ಸುಗಳ ಹೊತ್ತು
ದೊಡ್ಡದಾಗಿ ಬೆಳೆಯುವೆಂದು.
ಗಿಡ ಚಿಗುರಬೇಕು
ರಂಬೆ ಕೊಂಬೆಗಳ ಹೊತ್ತು
ರಕ್ತ ಸಂಬಂಧಗಳ ಹೊತ್ತು
ಕರಳ ಬಳ್ಳಿ ದೊಡ್ಡದಾಗಿ ಬೆಳೆಸುವೆ ಎಂದು .
ಗಿಡ ಚಿಗುರಬೇಕು
ಉಸಿರಾಡಲು ಉಸಿರಾಟ ನೀಡುವೆಂದು
ಮನೆ ಕಟ್ಟಲು ಆಸರೆಯಾಗುವೆ ಎಂದು
ಕೊನೆಗೆ ನೆನಪಾಗಿ ಉಳಿಯುವೆ ನಾ ಎಂದೆಂದು ಎಂದು .
- ಹೆಚ್.ವಿರುಪಾಕ್ಷಪ್ಪ ತಾವರಗೊಂದಿ .
Comments
ಉ: ಚಿಗುರು
ಇಲ್ಲಿ ಚಿಗುರು ಎಂಬ ಶೀರ್ಷಿಕೆ ಎಂಬ ಕವನ ಮನುಷ್ಯನ ಬೆಳವಣಿಗೆ ಕುರಿತು ಮಾರ್ಮಿಕವಾಗಿ ಹೇಳಲಾಗಿದೆ.