ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಕೆಲವು ಕನ್ನಡ ಪುಸ್ತಕಗಳು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಕೆಲವು ಕನ್ನಡ ಪುಸ್ತಕಗಳು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (http://www.dli.gov.in/) ಇಲ್ಲಿ ಸಿಕ್ಕುವ ಕನ್ನಡ ಪುಸ್ತಕಗಳಿಗಾಗಿ Subject -> Literature; Language -> Kannada ಎಂದು ಹುಡುಕಿದಾಗ ೪೨೮ ಪುಸ್ತಕಗಳು ಬಂದವು.  ಅವುಗಳಲ್ಲಿ ಹೀಗೇ ಸುಮ್ಮನೆ ಆರಿಸಿದ ಕೆಲವು ಪುಸ್ತಕಗಳ Barcode ಇಲ್ಲಿದೆ:

2030020027450 - Tale Harat'i.pdf - ತಲೆಹರಟೆ - ನಾಡಿಗೇರ ಕೃಷ್ಣರಾಯ

99999990129320 - Swamy And Friends.pdf - ಸ್ವಾಮಿ ಮತ್ತು ಗೆಳೆಯರು - ಆರ್‍.ಕೆ.ನಾರಾಯಣ್

2030020027545 - Attyuttama Sand-nd-a - ಅತ್ಯುತ್ತಮ ಸಣ್ಣ ಕಥೆಗಳು

2030020027499 - Aitihaasika Kathaaval'i - ಐತಿಹಾಸಿಕ ಕಥಾವಳಿ

2030020028811 - Kathaaval'i Erad'aneya - ಎರಡನೆಯ ಕಥಾವಳಿ

2030020027964 - Kelavu Sand-nd-a - ಕೆಲವು ಸಣ್ಣ ಕಥೆಗಳು - ಶ್ರೀನಿವಾಸ

2030020028783 - Huchcha Munasiipha - ಹುಚ್ಚ ಮುನಸೀಫ - ಬಾಗಲೋಡಿ ದೇವರಾಯ

5010010077711 - peddan' kategal'u.pdf - ಪೆದ್ದಂ ಕತೆಗಳು - ವಿ.ಜಿ.ಭಟ್ಟ

5010010058706 - biirabalana - ಬೀರಬಲ್ಲನ ಕಥೆಗಳು

5010010042866 - sarvajnj-a - ಸರ್ವಜ್ಞನ ವಚನಗಳು - ಸರ್ವಜ್ಞ

5010010046453 - apavaada.pdf - ಅಪವಾದ - ಮ.ರಾಮಮೂರ್ತಿ

5010010058925 - ajitana shistu.pdf -ಅಜಿತನ ಶಿಸ್ತು - ವಾ.ಭೀ.ಥಿಟೆ

2030020027614 - Nrxpatun'ga.pdf - ನೃಪತುಂಗ - ತ.ರಾ.ಸು.

5010010077680 - chaduran'gada mane.pdf - ಚದುರಂಗದ ಮನೆ - ತ.ರಾ.ಸು.

5010010077725 - taayi makkal'u.pdf - ತಾಯಿ ಮಕ್ಕಳು - ಅ.ನ.ಕೃ
.
2030020028117 - San'saara Sukha.pdf - ಸಂಸಾರ ಸುಖ - ಗಳಗನಾಥ

99999990129298 - Tamil Kathegalu.pdf - ತಮಿಳು ಕಥೆಗಳು

99999990129366 - Ippattandu Bangali - ಇಪ್ಪತ್ತೊಂದು ಬೆಂಗಾಳಿ ಕಥೆಗಳು

99999990175653 - Panjabi Kathegalu.pdf - ಪಂಜಾಬಿ ಕಥೆಗಳು

99999990175663 - Jayakanthan Avara Kathegalu.pdf - ಜಯಕಾಂತನ್ ಅವರ ಕಥೆಗಳು

ಈ Barcodeಗಳನ್ನು (ಸಂಖ್ಯೆ ಮಾತ್ರ) ನಾನು ಈ ಮೊದಲು ತಿಳಿಸಿದ dli-downloader (https://code.google.com/p/dli-downloader/ ) ನಲ್ಲಿ paste ಮಾಡಿದರೆ, ಕೆಲವೇ ನಿಮಿಷಗಳಲ್ಲಿ ಅದು ಆ ಪುಸ್ತಕಗಳನ್ನು ನಿಮ್ಮ ಕಂಪ್ಯೂಟರಿಗೆ ಇಳಿಸಿ ಉಳಿಸುತ್ತದೆ.

ಈ ಪುಸ್ತಕಗಳೆಲ್ಲಾ scan ಮಾಡಲ್ಪಟ್ಟಿರುವ *.tiff ರೂಪದಲ್ಲಿವೆ.  ಕಂಪ್ಯೂಟರಿನಲ್ಲಿ ಓದಲು ತೊಂದರೆಯಿಲ್ಲ, ಆದರೆ eBook ರೀಡರುಗಳಲ್ಲಿ ಖಾಲಿ ಜಾಗ ಜಾಸ್ತಿ ಅನಿಸುತ್ತೆ.  ಅದಕ್ಕಾಗಿ ನಾನು ಈ ಮೊದಲೇ ಸೂಚಿಸಿದಂತೆ, ಲಿನಕ್ಸಿನಲ್ಲಿ pdf shuffler ಎನ್ನುವ ಉಚಿತ ತಂತ್ರಾಂಶ ಉಪಯೋಗಿಸಿ ಮಾರ್‍ಜಿನ್ನುಗಳನ್ನು crop ಮಾಡಿಕೊಂಡರೆ ಓದಲು ಅನುಕೂಲ. ಉದಾಹರಣೆಯಾಗಿ ತ.ರಾ.ಸು.ರವರ ಚದುರಂಗದ ಮನೆ ಪುಸ್ತಕದ ಒಂದು ಪುಟ.

 

Rating
No votes yet