ವಿಧಿ(fate)) ಅನ್ದ್ರೆ ಯಾರು ?

ವಿಧಿ(fate)) ಅನ್ದ್ರೆ ಯಾರು ?

ವಿಧಿ(fate)) ಅನ್ದ್ರೆ ಯಾರು ?

ಈ ವಿಧಿ ಅನ್ದ್ರೆ ಯಾರು ? ನಾವು ಏನೋ ಅಂದುಕೊಳ್ಳುತ್ತಿವಿ, ಇನ್ನೊಂದು ಆಗುತ್ತೆ ? ಆಗ ಬರೊ ಕಾಮೆಂಟುಗಳು .....

೧. ಎಲ್ಲ ವಿಧಿ ಆಟನಪ್ಪ ಅಂತಾರೆ !!!
೨. ತಾನೊಂದು ಬಗೆದರೆ, ದೈವವೊಂದು ಬಗೆಯುವುದು ?
೩. ಎಲ್ಲ ವಿಧಿ ನಿಯಮ ?

ಈ ರೀತಿ ಅನ್ನಿಸೋಕೆ ಕಾರಣವೇನು ? ನಮ್ಮಲ್ಲಿ ಕಾಂಫ಼ಿಡೆನ್ಸ ಇಲ್ಲದಿರುವುದೇ ?  ಅಥ್ವ ಪ್ಲಾನಿಂಗ್ ಇಲ್ಲದಿರುವುದೇ ? ಅಥ್ವ ಮುಂದೇನು ಅನ್ನೊದನ visualize  ಮಾಡೋಕೆ ಬರದಿರುವುದೆ ? ಅಥ್ವ ಗುರಿಇಲ್ಲದ ಜೀವನ ನಡಿಸುವುದೇ ?

ನಿಮ್ಗೆ ಏನು ಅನ್ಸುತ್ತೆ ?

 

Rating
No votes yet

Comments