ಅನುಭವದ‌ ನುಡಿ 32

Submitted by ashoka_15 on Sat, 02/22/2014 - 11:25

ಇಲ್ಲದಿರುವುದ ನೆನೆದು

ನೋವುಣುವುದಕ್ಕಿಂತ‌

ತಂಗಳಾದರು ತಿಂದು 

ತೇಗುವುದು ಉತ್ತಮ‌.......