ದೇಶಾನಂದ

Submitted by sada samartha on Sun, 04/27/2014 - 00:22

  ದೇಶಾನಂದ

ದೇಶಾದ್ಯಂತ ಜನಾಭಿಲಾಶೆ ಮತವಾಗಲ್ ಮೋದಿ ಗೆದ್ದಂದಿನಿಂ |
ದ್ವೇಷಾಸೂಯೆಗಳಿಲ್ಲದಂತ ನಡೆಯಿಂದಾಳುತ್ತಲಿರ್ದಂದಿನಿಂ ||
ತೋಷಾನಂದದೊಳೆಮ್ಮ ದೇಶ ಜನರುಂ ಸ್ವಚ್ಚಂದದಿಂ ಬಾಳುವೋಲ್ |
ಘೋಷಾವೇಶಗಳಿಂಗೆ ರೂಪು ದೊರೆಯಲ್ ಭಾಗ್ಯಂಗಳಂ ಪೇಳ್ವುದೇಂ ||1||

  ( ಶಾರ್ದೂಲವಿಕ್ರೀಡಿತ ವೃತ್ತ ಛಂದಸ್ಸಿನಲ್ಲಿ ಈ ರಚನೆಯಿದೆ. )

                     -    ಸದಾನಂದ

Rating
No votes yet