ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!
ಬರಹ
ರಾಷ್ಟ್ರಪತಿ ಭಾಗವಹಿಸಿದ ಸಮಾರಂಭಗಳಲ್ಲಿ ರಾಷ್ಟ್ರಗಿತೆ ನುಡಿಸುವುದು ಕಡ್ಡಾಯ. ವಾದ್ಯಸಂಗೀತದಲ್ಲಿ ನುಡಿಸಿದರೂ ಸರಿ. ಇನ್ಫೋಸಿಸ್ ಕಂಪೆನಿಯ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಿದಾಗ ಈ ಪ್ರೊಟೋಕಾಲ್(ಸನ್ನದು)ನ್ನು ಪಾಲಿಸಿಯೂ, ತಮ್ಮ ಮಾತಿನಲ್ಲಿ ದುಡುಕಿ, ನ್ಯಾಯಾಲಯದಲ್ಲಿ ಪ್ರಕರಣ ಎದುರಿಸಬೇಕಾಗಿ ಬಂದಿರುವ ಉದ್ಯಮಿ ನಾರಾಯಣಮೂರ್ತಿಯವರ ದೌರ್ಭಾಗ್ಯದ ಬಗ್ಗೆ,ಇದರಲ್ಲಿ ಅವರ ಪಾಲು ಎಷ್ಟು ಎಂದು ವಿಶ್ಲೇಷಿಸುವ ಪ್ರತಾಪಸಿಂಹರ ಲೇಖನ ಅಂಕಣ ಬರಹವಾಗಿ ವಿಕದಲ್ಲಿ ಬಂದಿದೆ.
ಓದಿ ಚಿಂತಿಸಿ, ನಿಮ್ಮ ಚಿಂತನೆಯನ್ನು ನಮ್ಮಲ್ಲಿ ಹಂಚಿಕೊಳ್ಳಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಾರಾಯಣಮೂರ್ತಿಗಳು ನ್ಯಾಯಾಲಯ ಕಟಕಟೆಯಲ್ಲಿ!