ಅನುಭವದ‌ ನುಡಿ 35

Submitted by ashoka_15 on Mon, 07/28/2014 - 22:18

ಪ್ರೀತಿ ಒಂದು ರೀತಿಯ ವಿಷ‌!

ಕುಡಿದು ಬದುಕಿದವರು ಬಹಳ ಕಡಿಮೆ

ಕೆಲವರು ಬದುಕಿದ್ದು ಸತ್ತಂತೆಯೇ

ಕೆಲವರು ಮಾತ್ರ‌ ಸತ್ತಮೆಲು ಬದುಕುತ್ತಾರೆ

ಇನ್ನೂ ಕೆಲವರು ಸತ್ತಂತೆಯೇ ಬದುಕುತ್ತಾರೆ.