ಮಹಾಸುದರ್ಶನ ಯಜ್ಙ್ !

Submitted by nagaraju Nana on Tue, 11/04/2014 - 15:00

ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೋಕಿನ
ಶ್ರೀ ಬೂದಬಾಳು ಪುಣ್ಯ ಸ್ಥಳದಲ್ಲಿ ದಿನಾಂಕ 16-11-2014
ರಂದು ಶ್ರೀ ವೆಂಕಟರಮಣ ದೇಗುಲದಲ್ಲಿ ಮಹಾಸುದರ್ಶನ
ಯಜ್ನ ಏರ್ಪಡಿಸಲಾಗಿದೆ .
ಕೊಳ್ಳೇಗಾಲದಿಂದ ಬಸ್ ಸೌಕರ್ಯವಿದೆ.
ಫೋನ್ :08224-263364 ,263054
ಮೊಬ್ಯಲ್ -9741319099
-ನಾನಾ ,ಕೊಳ್ಳೇಗಾಲ !