ನಾಳೆ ಬೃಹತ್ ಪ್ರತಿಭಟನೆ.
ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ, ನಂದಿತಾ ಸಾವಿನ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಹಿಳೆಯರಿಗೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ SFI, DYFI, JMS ನಿಂದ ಕಾರ್ಪೋರೇಷನ್ ವೃತ್ತದಲ್ಲಿ ಮದ್ಯಾಹ್ನ 12 ಕ್ಕೆ ಬೃಹತ್ ಪ್ರತಿಭಟನೆ. ತಪ್ಪದೆ ಭಾಗವಹಿಸಿ, ಇತರರನ್ನು ಕರೆ ತನ್ನಿ. ಹೋರಾಟವನ್ನು ಯಶಸ್ವಿಗೊಳಿಸಿ.
ಗುರುರಾಜ್ ದೇಸಾಯಿ.
9449260183