ಕೊಳ್ಳೇಗಾಲದಲ್ಲಿ ಯೋಗ ಸ್ಪರ್ಶ !

ಕೊಳ್ಳೇಗಾಲದಲ್ಲಿ ಯೋಗ ಸ್ಪರ್ಶ !

ಕೊಳ್ಳೇಗಾಲದ ಶ್ರ್ರೀ ಪತಂಜಲಿ ಯೋಗ ಶಕ್ಷಣ
ಸಮಿತಿಯು ರಜತ ಮಹೋತ್ಸವವನ್ನು
ಆಚರಿಸಿಕೊಳ್ಳುತ್ತಿದೆ.ಇದರ ಪ್ರಯುಕ್ತ ಕೊಳ್ಯಗಾಲದಲ್ಲಿ
ದಿನಾಂಕ 4-12-2014 ರಿಂದ 7-12-2014 ರವರೆಗೆ
ವಸತಿ ಪ್ರಶಿಕ್ಷಣ ಶಿಬಿರವನ್ನು ಈ ಕೆಳಕಂಡಂತೆ ಆಯೋಜಿಸಿದೆ.
1.ಪ್ರಾಥಮಿಕ ಪ್ರಶಿಕ್ಷಣ ಶಿಬಿರ -ವಾಸವಿ ಮಹಲ್ ,ಕೊಳ್ಳೇಗಾಲ.
2.ಯುವಕರ ಪ್ರಾಥಮಿಕ ಯೋಗ
ಶಿಕ್ಷಣ ಶಿಬಿರ-ವಾಸವಿ ಮಹಲ್,ಕೊಳ್ಳೇಗಾಲ.
3.ಹಿರಿಯರ ಧ್ಯಾನ ಮತ್ತು ಚಿಕಿತ್ಸಾತ್ಮಕ ಯೋಗ
ಪ್ರಶಿಕ್ಷಣ ಶಿಬಿರ .-ಶ್ರೀ ಪತಂಜಲಿ ಯೋಗ ಮಂದಿರ,ಕೊಳ್ಳೇಗಾಲ.
ಸಂಪರ್ಕ =9241883822 . 8105273122,9845861650 .
9880198629. 9980808606.9449394505.9448517654.
9972592022.
-ನಾನಾ,ಕೊಳ್ಳೇಗಾಲ !

Comments