ಅನುಭವದ ನುಡಿ'

Submitted by ravindra n angadi on Thu, 11/27/2014 - 14:16

ಬೇರೆಯವರಿಂದ ಸದಾ ಸಿಹಿಯನ್ನೆ ಬಯಸುವ ನಾವು ಬೇರೆಯವರಿಗೂ ಸಿಹಿಯನ್ನೆ ತಾನೆ  ಕೊಡಬೇಕು, ಸಿಹಿಯನ್ನು ಪಡೆದು ಕಹಿಯನ್ನು ನೀಡುವುದು ಯಾವ ನ್ಯಾಯ ?