೨೦೧೪ ರ ಡಿಸೆಂಬರ್ ೨೦ ನೇ ತಾರೀಖು, ಶನಿವಾರ ಮದ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮದದ ಬಗ್ಗೆ ಒಂದು ಕಿರುನೋಟ !

೨೦೧೪ ರ ಡಿಸೆಂಬರ್ ೨೦ ನೇ ತಾರೀಖು, ಶನಿವಾರ ಮದ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ ಕನ್ನಡ ಕಾರ್ಯಕ್ರಮದದ ಬಗ್ಗೆ ಒಂದು ಕಿರುನೋಟ !

೨೦೧೪ ರ ಕ್ರಿಸ್ಮಸ್ ಹಬ್ಬ ಇನ್ನೇನು ಹತ್ತಿರವಾಗುತ್ತಿದೆ. ಕ್ರಿಶ್ಚಿಯನ್ ಬಾಂಧವರಿಗೆ ಇದು ವಿಶೇಷ ಹಾಗೂ ಮಹತ್ವದ ಹಬ್ಬವಾಗಿದೆ. ಮುಂಬಯಿ ಆಕಾಶವಾಣಿಯ ಸಂವಾದಿತ ವಾಹಿನಿಯಲ್ಲಿ ೨೦೧೪ ರ ಡಿಸೆಂಬರ್ ೨೦ ನೇ ತಾರೀಖು, ಶನಿವಾರ ಮದ್ಯಾನ್ಹ ೧೨-೩೦ ಕ್ಕೆ ಪ್ರಸಾರವಾದ  ಕನ್ನಡ ಕಾರ್ಯಕ್ರಮದದ ಬಗ್ಗೆ ಒಂದು ಕಿರುನೋಟ !

ವೀಣ ಪ್ರಭು ಕ್ರಿಸ್ಮಸ್ ಹಬ್ಬದ ಕೆಲವು ವಿಶೇಷ ಸಿಹಿ ಮತ್ತು ಖಾರತಿಂಡಿ ತಿನಸುಗಳನ್ನು ಮನೆಯಲ್ಲೇ ತಯಾರಿಸುವ ಬಗ್ಗೆ ವಿವರನೀಡಿ ಶ್ರೋತೃಗಳ ಗಮನ ಸೆಳೆದರು.
ಕ್ರಿಸ್ಮಸ್ ಎಂದೊಡನೆ ನೆನಪಿಗೆ ಬರುವುದು ಕ್ರಿಸ್ಮಸ್ ಮರ, ಕೇಕ್ ಮತ್ತು ಅದರಜೊತೆಗೆ ಮಾಡಿದ ವಿಷೇಷ ಸಿಹಿ-ಖಾರ ತಿಂಡಿಗಳು. ಸಾಂತಾಕ್ಲಾಸ್, ತರಹ ತರಹದ ಬಣ್ಣಬಣ್ಣದ ಉಡುಪುಗಳು ಇತ್ಯಾದಿ.

೧. ಚಾಕ್ಲೇಟ್ ಕಾಫಿ ಕೇಕ್
೨ ಪಿಂಕಿಶ್ ಕೇಕ್
ಕುಕ್ಕೀಸ್ : ಇವು ಅಕ್ಕತಂಗಿಯರ ಸಂಬಂಧದಂತೆ,
ಅ. ಪಾರ್ಟಿ ಬಿಸ್ಕತ್ತುಗಳು
ಆ. ಆರೇಂಜ್ ಕ್ರೀಮ್ ಬಿಸ್ಕತ್ತುಗಳು
ಇ. ಚಾಕೊಲೇಟ್ ಕ್ರಂಚ್ ಬಿಸ್ಕತ್ತುಗಳು
ಈ. ಬಾದಾಮಿ ಕುಕ್ಕೀಸ್ 
ಉ. ಕಾಫಿ ಶುಗರ್ ಕುಕ್ಕೀಸ್
ಊ. ಕೊಬ್ಬರಿ ಕುಕ್ಕೀಸ್ ಹೃದಯಾಕಾರದ 
೩. ಖಾರ ತಿಂಡಿಗಳು :
೪. ಬೇಸಿನ್ ಡುನಟ್ಸ್ ಕರಿದ ತಿಂಡಿ.
೫. ಕೇಕ್ ಬಾಲ್ಸ್ (ಚೆರ್ರೀ ಫ್ರೂಟ್ಸ್, ಮತ್ತು ಸಿಲ್ವರ್ ಬಾಲ್ಸ್, ಜೊತೆಗೆ ಸೇರಿಸಿ ಮಾಡಿದ್ದು)

Comments