ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ
ಗೂಗಲ್ ನ ಸರ್ಚ್ ಸೌಲಭ್ಯ ಈಗ ಸಂಪೂರ್ಣ ಕನ್ನಡ ಇಂತರ್ಫೇಸಿನಲ್ಲಿ (ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ) ಲಭ್ಯ.
ನಿಮ್ಮ ಬ್ರೌಸರಿನಲ್ಲಿಯೂ ಗೂಗಲ್ ಕನ್ನಡದಲ್ಲೇ ಬರುವಂತೆ ಮಾಡಬೇಕೆನಿಸಿದರೆ ಗೂಗಲ್ ಸರ್ಚಿನ "preferences" ಲಿಂಕ್ ಮೇಲೆ ಕ್ಲಿಕ್ಕಿಸಿ "Ineterface language" ನಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಿ.
***
ಇದನ್ನು ಸಾಕಾರಗೊಳಿಸಿದ ಕೀರ್ತಿಯೂ ಹಲವು ಕನ್ನಡಾಭಿಮಾನಿ ಕನ್ನಡಿಗರದೆ!
ಜನವರಿ - ಫೆಬ್ರುವರಿ ಸಮಯದಲ್ಲಿ ನಾನೂ ಒಂದಷ್ಟು ಅನುವಾದಗಳನ್ನು ಗೂಗಲಿನ ಅನುವಾದ ಮಾಡುವ ಇಂಟರ್ಫೇಸಿಗೆ ಸೇರಿಸಿದ್ದೆ. ಆಗ ಇಷ್ಟು ಅನುವಾದಗಳು ಆಗಿರಲಿಲ್ಲ. ಅನುವಾದ ಮಾಡಿದವರ ಪೈಕಿ ಸಂಪದದಲ್ಲಿರುವವರು ಯಾರು ಯಾರು? :)
ಇದರ ಕುರಿತ ಸಂಪರ್ಕಗಳು
1) [:http://groups.google.com/group/google.public.translators/search?group=google.public.translators&q=kannada&qt_g=1&searchnow=Search+this+group|ಕನ್ನಡ ಅನುವಾದಗಳಿಗಾಗಿ ಗೂಗಲ್ ಗ್ರೂಪ್ಸ್ ನಲ್ಲಿ ನಡೆದ ಮಾತುಕತೆ]
2) [:http://services.google.com/tcbin/tc.py|ಅನುವಾದ ಮಾಡುವ ಇಂಟರ್ಫೇಸ್]
Comments
ಗೂಗಲ್ ಸರ್ಚ್
In reply to ಗೂಗಲ್ ಸರ್ಚ್ by Rohit
ಸಂಸ್ಕೃತ ಪದಗಳ ಬಳಕೆ
In reply to ಸಂಸ್ಕೃತ ಪದಗಳ ಬಳಕೆ by hpn
ಒಂದು ಉದಾಹರಣೆ
ಎಲ್ಲಾ ಓ.ಕೆ. ಆದರೆ ಗೂಗ್ಲ್ ನಲ್ಲಿ "ಕನ್ನಡ" ಇಲ್ಲ ಯಾಕೆ?
In reply to ಎಲ್ಲಾ ಓ.ಕೆ. ಆದರೆ ಗೂಗ್ಲ್ ನಲ್ಲಿ "ಕನ್ನಡ" ಇಲ್ಲ ಯಾಕೆ? by prakashaka
ಉತ್ತರ
In reply to ಉತ್ತರ by Vinay
ಹೌದು
In reply to ಹೌದು by hpn
ಅದು ಹಾಗಲ್ಲ
In reply to ಅದು ಹಾಗಲ್ಲ by Rohit
ಆದರೆ
In reply to ಆದರೆ by Vinay
ಹೀಗೆ ಎಲ್ಲಿದೆ