ಕೆಲವು ವಚನಗಳು By ವೈಭವ on Sat, 06/16/2007 - 23:19 ಬರಹ ೧) ಬಲ್ಲಿದನು ಬೆಲ್ಲವನು ಹೊಂದಿಹನುಇಲ್ಲದವನ ಮನೆಗೆ ಇರುವೆಯೂ ಹತ್ತದೂ ಕಾಣಾ ಭರತೇಶ ೨) ಹಣದ ಕುಪ್ಪರಿಗೆ ಏರಿದವನಿಗೆಮಣ್ಣ ಗಂಧ ತಿಳಿಯದುಹೆಣದ ಪಕ್ಕದಲಿ ಎನಿತುಕೂತರೂ ಹೊರಡದು ಮಾತು ಕಾಣಾ ಭರತೇಶ