ಮಂಕುತಿಮ್ಮನ ಕಗ್ಗ By vinayak.mdesai on Mon, 06/18/2007 - 15:19 ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ | ದೂರವಾದೊಡದೇನು ಕಾಲು ಕುಂಟಿರಲೇನು ಊರ ನೆನಪೇ ಬಲವು -- ಮಂಕುತಿಮ್ಮ ||