ಆರೋಗ್ಯಕರ ಇಡ್ಲಿ

Submitted by ನಾಗೇಶ್ ಪೈ ಕುಂದಾಪುರ on Mon, 06/29/2015 - 08:00
ಬೇಕಿರುವ ಸಾಮಗ್ರಿ

ಮುಂಜಾನೆಯ ಉಪಹಾರಕ್ಕೆ ಯಾವುದೇ ದೋಷ ವಿಲ್ಲದೆಹಬೆಯಲ್ಲಿ ಬೇಯಿಸಿದ ಉದ್ದು ಅಕ್ಕಿಯ ಇ ತಿಂಡಿ ನೂತನ ಮ್ಯಾಗ್ಗಿ.ಪಿಜ್ಜಾ ಗಿಂತ ಎಲ್ಲಾ ವಯಸ್ಸಿನ ವರ್ಗದ ಆರೋಗ್ಯಕರವಾದ ಆಹಾರ

ಸರ್ವೇ; ಜನ;ಸುಕಿನೋ ಭವಂತು.

ತಯಾರಿಸುವ ವಿಧಾನ

Comments

ಗಣೇಶ

Fri, 07/03/2015 - 00:07

ನಾಗೇಶ ಪೈಯವರೆ,

ಹಿಂದೆಲ್ಲಾ ಲೈಬ್ರೇರಿಯಲ್ಲಿ ಪುಸ್ತಕ ಓದಲು ತೆಗೆದುಕೊಂಡರೆ, ಅದರ ಮುಖ್ಯ ವಿಷಯಕ್ಕೆ ಬರುವಾಗ...ಆ ಪುಟಗಳನ್ನೇ ಯಾರೋ ಎಗರಿಸಿಬಿಟ್ಟಿರುತ್ತಿದ್ದರು. ಹಾಗೇ ಇಡ್ಲಿ ಮಾಡೋಣ ಎಂದು ಹೊರಟರೆ, ಇಲ್ಲಿ ತಯಾರಿಸುವ ವಿಧಾನವನ್ನೇ ಯಾರೋ cut and copy ಮಾಡುವುದು ಬಿಟ್ಟು ಕದ್ದೊಯ್ದಿದ್ದಾರೆ!

ಗಣೇಶ, +೧ ಲೈಬ್ರೇರಿಯ ಉದಾಹರಣೆಗೆ...
ನಿಮ್ಮ ಮಾತು ನೋಡಿ ಇಂದಿನ ಜಮಾನದ ಹುಡುಗರು ಲೈಬ್ರೇರಿಗೆ ಹೋಗುವುದಿಲ್ಲವಲ್ಲ ಮತ್ತು ಬರಿ ಹದಿನೈದು - ಇಪ್ಪತ್ತು ವರ್ಷದಲ್ಲಿ ಎಷ್ಟೊಂದು ಬದಲಾವಣೆಯಾಗಿದೆಯಲ್ಲ ಎಂದು ಸೋಜಿಗವಾಯ್ತು. ಉದಾರೀಕರಣದ ಪರ್ವಕಾಲದ ಸ್ವಲ್ಪ ಮುಂಚೆ ಹುಟ್ಟಿ, ಸ್ಯಾಟೆಲೈಟ್ ಟಿವಿ, ಮೊಬೈಲು, ಫೇಸ್ಬುಕ್, ಟ್ವಿಟರ್ ಇತ್ಯಾದಿ distractionಗಳು ಇಲ್ಲದಿದ್ದರಿಂದ ಕನ್ನಡದ ಶ್ರೇಷ್ಠ ಬರಹಗಾರರನ್ನ ಎಳವೆಯಲ್ಲೇ ಓದಲು ಸಾಧ್ಯವಾಯ್ತಲ್ಲ, ಸದ್ಯ ಎನಿಸಿತು...