ತಾಯಿ.
"ಮಾತ್ರು ದೇವೋ ಭವ, ಪಿತ್ರು ದೇವೋಭವ, ಆಚಾರ್ಯ ದೇವೋ ಭವ" ಇದರಲ್ಲಿ ಮೊದಲು ಬರುವವಳು ತಾಯಿ.
![]()
ತನ್ನೆದೆ ಹಾಲಿನಿಂದ ಸಲುಹಿ ನಮ್ಮ ಮೈ ರೂಪಗೊಳಿಸುವಳು ತಾಯಿ.
![]()
ನಗು ನಗುತ್ತಲೇ ಬದುಕಿನ ಪಾಟ ಕಲಿಸಿ ಕೊಡುವಳು ತಾಯಿ.
![]()
ಸಾವೇ ಬಂದರು ತೋಳ ತೆಕ್ಕೆಯಿಂದ ತನ್ನ ಹಸುಳೆಯ ಬಿಟ್ಟು ಕೊಡಳು ತಾಯಿ.(ಸುದ್ದಿ)
![]()
ದಿಕ್ಕಿಲ್ಲದ ಹಸುಳೆಗಳ ಅಪ್ಪಿ ಸಲುಹುವಳು ತಾಯಿ.(mother theresa)
Rating