ಸಂದೀಪ್ ಉನ್ನಿಕೃಷ್ಣನ್ ರವರ ಜನ್ಮದಿನಾಚರಣೆ

Submitted by ಕೃಷ್ಣ ಯಾದವ್ ಬಿಎಸ್ಸಿ on Sat, 03/12/2016 - 11:55

ನಮಸ್ತೇ, ಆತ್ಮೀಯ ಮಿತ್ರರೇ ,ಇದೇ ತಿಂಗಳು ಅಂದರೆ  ಮಾರ್ಚ್ 15 ರಂದು ,ಮುಂಬೈಯ ಭಯೋತ್ಫಾದಕ ಕೃತ್ಯದಲ್ಲಿ ವೀರ ಮರಣ ಹೊಂದಿದ ಭಾರತದ  ಎನ್ ಎಸ್ ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರವರ ಹುಟ್ಟು ಹಬ್ಬವನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಯುವಾಬ್ರಿಗೇಡ್ ವತಿಯಿಂದ  ಆಚರಿಸಲಾಗುತ್ತದೆ.ಆಸಕ್ತರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿರಿ . ಹೆಚ್ಚಿನ ಮಾಹಿತಿಗಾಗಿ 9886733304 ಗೆ ಕರೆ ಮಾಡಿರಿ . ಹೆಚ್ಚಿನ ಸಂಖ್ಯೆಯಲ್ಲ್ಇ ಭಾಗವಹೀಸಿ. ಧನ್ಯವಾದಗಳು.ಹಾಗೇಯೆ ಇದನ್ನು ನಿಮ್ಮ ಫೇಸ್ಬುಕ್ ಪೋಸ್ಟಗಳಲ್ಲಿಯೂ ಹಂಚಿಕೊಳ್ಲಿರೆಂದು ವಿನಂತಿ.