ಕತೆ - ಜನರ ಸ್ವಭಾವ

ಕತೆ - ಜನರ ಸ್ವಭಾವ

ಜನರು ಹೀಗೆ ಉಂಟು.....
ಆ ಹಿಂದಿ ಮನುಷ್ಯನು ಇಂಗ್ಲಿಷ್ ಬಂದರೂ ಆ ಅಹಿಂದೀ ಮನುಷ್ಯನೊಡನೆ ಬೇಕೆಂದೇ ಹಿಂದಿಯಲ್ಲೇ ಮಾತಾಡುವನು. ಅವನೇನು ಕಮ್ಮಿ? ಅವನೂ ಇಂಗ್ಲೀಷಿನಲ್ಲೆ ಅವನೊಂದಿಗೆ ಮಾತಾಡುವನು.

..... ಜನರು ಹೀಗೂ ಉಂಟು!
ಈ ಹಿಂದಿ ಮನುಷ್ಯರು ಹಿಂದಿ ಮಾತಾಡಬಲ್ಲ ಈ ಅಹಿಂದೀ ಮನುಷ್ಯನೊಡನೆ ಇಂಗ್ಲೀಷಿನಲ್ಲಿಯೇ ಮಾತಾಡುವರು. ಇವನೇನು ಕಮ್ಮಿ ?. ಇವನೂ ಇವರೊಂದಿಗೆ ಹಿಂದಿಯಲ್ಲಿಯೇ ಮಾತಾಡುವನು!

Rating
No votes yet