ಹೊಸ ಸಂಪದ ಆಂಡ್ರಾಯ್ಡ್ ಆಪ್ ಮತ್ತು ಸಂಪದ ಐಫೋನ್ ಆಪ್
ಗಮನಿಸಿ, ಸಂಪದ ಅಪ್ಲಿಕೇಶನ್ನಿನ ಹೊಸ ಆಪ್ ಈಗ ಗೂಗಲ್ ಆಪ್ ಸ್ಟೋರಿನಲ್ಲಿ ಲಭ್ಯವಿದೆ. ಸಂಪದದ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಸಂಪದದ ಐಫೋನ್ ಅಪ್ಲಿಕೇಶನ್ ಆಪಲ್ ಐಟ್ಯೂನ್ಸ್ ಸ್ಟೋರಿನಲ್ಲಿ ಕೂಡ ಲಭ್ಯವಿದೆ. ಸಂಪದದ ಐಫೋನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಈಗ ಆಂಡ್ರಾಯ್ಡಿನಲ್ಲಿ ಹರಿದಾಸ ಸಂಪದ ಹಾಗು ಇನ್ನುಳಿದ ಸಂಪದ ಅಪ್ಲಿಕೇಶನ್ನುಗಳನ್ನು ॑॑ಸಂಪದ ॑॑ ಅಪ್ಲಿಕೇಶನ್ನಿನೊಳಗೇ ಲಭ್ಯವಾಗುವಂತೆ ಮಾಡಲಾಗಿದೆ. ಇನ್ನುಳಿದಂತೆ ಐಟ್ಯೂನ್ಸ್ ಸ್ಟೋರಿನಲ್ಲಿ ಹರಿದಾಸ ಸಂಪದ ಅಪ್ಲಿಕೇಶನ್ ಲಭ್ಯವಿದೆ.
ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದರೊಂದಿಗೆ ಸಂಪದ ಓದುವ ನಿಮ್ಮ ಗೆಳೆಯರಿಗೂ ಇದರ ಬಗ್ಗೆ ತಿಳಿಸಿ.