ಲೈಫ್ ಚುಟುಕಗಳು - ೧ - ಗೋವಿನ ಹಾಡು

ಲೈಫ್ ಚುಟುಕಗಳು - ೧ - ಗೋವಿನ ಹಾಡು

ಆ ದಿನ ಸಂಜೆಯ ಪಾಠಕ್ಕೆ ಪುಣ್ಯಕೋಟಿ ಗೋವಿನ ಹಾಡು ಹೇಳಿಕೊಡುತ್ತಿದ್ದ ಟ್ಯೂಶನ್ ಟೀಚರಿಗೆ ಪುಟ್ಟ ಹುಡುಗ ಸಂದೀಪ ಕೇಳಿದ,
"ಮೇಡಂ, ನಾಳೆ ಸ್ಕೂಲಿನಲ್ಲಿ ಹೋಂವರ್ಕ್ ನೀನೇ ಮಾಡಿದ್ದಾ ಅಂತ ಕೇಳ್ತಾರೆ. ನೀವೇ ಮಾಡಿಸಿದ್ದು ಅಂತ ಹೇಳ್ಲಾ?"
ಅದನ್ನು ಕೇಳಿ ವೀಣಾ ಮೇಡಂ ಗುಡುಗಿದರು,
"ಡೋಂಟ್ ಬೀ ಸ್ಟ್ಯೂಪಿಡ್! ಯಾವಾಗ್ಲೂ ನೀನೇ ಮಾಡಿದ್ದು ಅಂತ ಹೇಳಬೇಕು".

Comments

Submitted by shivaram_shastri Mon, 09/26/2016 - 18:13

ಹರೀ ಅವ್ರೆ, ನಾಲ್ಕೇ ಸಾಲಲ್ಲಿ ಎಷ್ಟೆಲ್ಲಾ ಹೇಳಿಬಿಟ್ರಿ!

ತಮಾಷೆಗೆ: ಈ ಲೈಫ್ ಚುಟುಕು ನೀವೇ ಬರ್ದಿದ್ದಾ? ವೀಣಾ ಮೇಡಂ ಹೇಳ್ಕೊಟ್ಟು ಬರೆಸಿದ್ದಾ? :-)