ಅರಿವೆಮಗೆ ಬೇಕು

ಅರಿವೆಮಗೆ ಬೇಕು

ಬೆಣ್ಣೆಯಲಿ ಅಡಗಿಹುದು ಹಸನಾದ ತುಪ್ಪ
ಮೃಗದೊಡಲೊಳಗಿಹುದು ಕಸ್ತೂರಿ ಸುಗಂಧ
ರಸಗಬ್ಬಿನೊಳಗಿಹುದು ಸವಿಯಾದ ಸಿಹಿಯು
ಪಡೆವ ಪರಿಯರಿವೆಮಗೆ ಬೇಕು-ನನಕಂದ||