ಒಂದು ಮನವಿ By maakem on Tue, 10/18/2016 - 02:16 ಇವತ್ತು ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನದಿಗೆ ಸಂಬಂಧಿಸಿದಂತೆ ವಿಚಾರಣೆ ಇದೆ. ಅಕಸ್ಮಾತ್ ಸುಪ್ರೀಂ ಕೋರ್ಟ್ ಏನಾದರೂ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವಂತಹ ಆದೇಶ ಕೊಟ್ಟರೆ, ದಯವಿಟ್ಟು ಮಾಧ್ಯಮಗಳು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. Log in or register to post comments