ಕಾದಿಹೆನು

ಕಾದಿಹೆನು

ಕವನ

ಕಾದಿಹೆನು ಅವನ ಸಂದೇಶಕ್ಕಾಗಿ
ಬಂದಿದೆ ಸಂದೇಶ‌ ಅವನ‌ ಹೊರೆತಾಗಿ
ಮತ್ತೆ ಎಷ್ಟು ಹೊತ್ತು ಕಾಯಲಿ ಅವನಿಗಾಗಿ
ಮನ ಹೇಳಿತು ಬರುವುದು ಸಂದೇಶ‌ ಖಂಡಿತವಾಗಿ

ಚಿತ್ರ್