ನನ್ನ ಮನೆಗೊಂದು ಸುಂದರ ಹೆಸರು..
ನಮಸ್ಕಾರ ಸ್ನೇಹಿತರೆ,
ನನ್ನ ಮನೆಗೆ ಅರ್ಥಗರ್ಭಿತವಾದ ಹೆಸರನ್ನು ಸೂಚಿಸಿ
ಆ ಹೆಸರಿನಲ್ಲಿ ಈ ಅಕ್ಷರಗಳು ಇರಬೇಕು,
೧. ಶ್ರೀ/ಸಿ
೨.ಆ
೩.ಪ್ರ
ಅಂದರೆ ಶ್ರೀಧರ/ಸಿರಿ, ಆರುಣಿ, ಆಶ, ಪ್ರತೀಕ ಈ ಹೆಸರುಗಳ ಸಮ್ಮಿಲನವೇ ಮನೆಯ ಹೆಸರಾಗಿರಬೇಕು.
ಧನ್ಯವಾದಗಳು.
Rating
ನಮಸ್ಕಾರ ಸ್ನೇಹಿತರೆ,
ನನ್ನ ಮನೆಗೆ ಅರ್ಥಗರ್ಭಿತವಾದ ಹೆಸರನ್ನು ಸೂಚಿಸಿ
ಆ ಹೆಸರಿನಲ್ಲಿ ಈ ಅಕ್ಷರಗಳು ಇರಬೇಕು,
೧. ಶ್ರೀ/ಸಿ
೨.ಆ
೩.ಪ್ರ
ಅಂದರೆ ಶ್ರೀಧರ/ಸಿರಿ, ಆರುಣಿ, ಆಶ, ಪ್ರತೀಕ ಈ ಹೆಸರುಗಳ ಸಮ್ಮಿಲನವೇ ಮನೆಯ ಹೆಸರಾಗಿರಬೇಕು.
ಧನ್ಯವಾದಗಳು.
Comments
ಉ: ನನ್ನ ಮನೆಗೊಂದು ಸುಂದರ ಹೆಸರು..
ಸಿರಿಗುಡಿ
ಆಶ್ರಿತ
ಸಿಹಿ
(ಆರುಣಿ ಯಲ್ಲಿರುವ ಣಿ ತೆಗೆದು 'ಡಿ')
In reply to ಉ: ನನ್ನ ಮನೆಗೊಂದು ಸುಂದರ ಹೆಸರು.. by nannisunil
ಉ: ನನ್ನ ಮನೆಗೊಂದು ಸುಂದರ ಹೆಸರು..
ಆಸರೆ, ಪರಿಣಿತ
ಉ: ನನ್ನ ಮನೆಗೊಂದು ಸುಂದರ ಹೆಸರು..
ಸಿರಿಪ್ರಕಾಶ