ಹತ್ತು ವರ್ಷಗಳು!

ಹತ್ತು ವರ್ಷಗಳು!

ಇವತ್ತು ಮಾರ್ಚ್ ೧ ಅನ್ನೋದನ್ನ ನೋಡಿದಾಗ , 'ಹಂಸಾನಂದಿ' ಅನ್ನುವ ಹೆಸರಲ್ಲಿ ನಾನು ಬರೆಯತೊಡಗಿ ಹತ್ತು ವರ್ಷ ಆದವು ಅನ್ನೋದು ನೆನಪಿಗೆ ಬಂತು.
ಮೊದಲಿಗೆ ನಾನು ಬರೆಯೋಕೆ ಶುರು ಮಾಡಿದ್ದೇ ಸಂಪದದಲ್ಲಿ. ಅದಕ್ಕೆ ಮುಂಚೆ ಬರೆದಿದ್ದು ಉಂಟಾದರೂ, ಅದನ್ನು  ಹೆಚ್ಚಾಗಿ ಒಂದು ಪ್ರವೃತ್ತಿಯಾಗಿ ಬೆಳೆಸಿಕೊಳ್ಳೋದಕ್ಕೆ ನನಗೆ ಮೊದಲ ಹೆಜ್ಜೆ ಆಗಿದ್ದು ಸಂಪದವೇ !
-ಹಂಸಾನಂದಿ 

Rating
No votes yet

Comments

Submitted by smurthygr Thu, 03/02/2017 - 16:32

ಇನ್ನೂ ಅನೇಕ ದಶಕಗಳು ಬರೆಯುತ್ತಿರಿ ಎಂದು ಹಾರೈಸುತ್ತೇನೆ. ಇತ್ತೀಚೆಗೆ ಸಂಪದದಲ್ಲಿ ಹಳಬರು (ಅಂತೆಯೇ ಹೊಸಬರೂ ಕೂಡಾ) ಬರೆಯುವುದು ಪ್ರತಿಕ್ರಿಯಿಸುವುದು ಕಡಮೆಯಾದಂತಿದೆ. ಮೊದಲಿನ ರೀತಿ ಬಿಸಿಬಿಸಿ ಪ್ರತಿಕ್ರಿಯೆಗಳು, ಹೊಸ ಹೊಸ ವಿಚಾರಗಳು ಕಾಣುತ್ತಿಲ್ಲ. ಆದರೂ ಸಂಪದದ ಭೇಟಿ ತಪ್ಪುವುದಿಲ್ಲ.... :-)