ತಾಜ್ ಮಹಲ್ ಯಾಕೆ?

ತಾಜ್ ಮಹಲ್ ಯಾಕೆ?

ಬರಹ

ವಿಶ್ವದ ೭ ಅದ್ಭುತಗಳಲ್ಲಿ ಭಾರತದ್ದೂ ಒಂದು ಪುರಾತನ ಸ್ಮಾರಕ ಬೇಡವೆ?
ಈ ಅದ್ಭುತಗಳನ್ನು ಆರಿಸಲು ನಡೆದಿರುವ ಚುನಾವಣೆಯನ್ನು ಸ್ವಲ್ಪ ಗಮನಿಸಿ.

ಭಾರತೀಯರು ಕೇವಲ ತಾಜ್ ಮಹಲನ್ನೇ ಏಕೆ ಆ ಚುನಾವಣಾ ಕಣಕ್ಕೆ ಇಳಿಸಿದ್ದಾರೆ?
ಪ್ರತಿಯೊಂದು ತಾಲ್ಲೂಕಿನಲ್ಲಿಯೂ ೫-೬ ಅತ್ಯಂತ ಸುಂದರ ಕಲಾಕೃತಿಯ ರಮಣೀಯ ಸ್ಥಳಗಳಿಲ್ಲವೇ?ಬಾದಾಮಿ, ಐಹೊಳೆ, ಪತ್ತದಕಲ್ಲು,ಗೋಳಗುಮ್ಮಟ, ಇತ್ಯಾದಿಗಳು ಉತ್ತರ ಕರ್ನಟಕದಲ್ಲಿದ್ದರೆ, ಬೇಲೂರು ಹಳೇಬೀಡುಗಳು ದಕ್ಶಿಣದಲ್ಲಿವೆ.

ಇನ್ನು ಇಡೀ ದೇಶವನ್ನೇ ತೆಗೆದುಕೊಂಡರೆ - ರಾಮೇಶ್ವರ, ಮಧುರೈ, ಕೋಣಾರ್ಕ......ಅಬ್ಬಬ್ಬಾ...!!!

ಇಶ್ಟೆಲ್ಲ ಇದ್ದರೂ ಕೇವಲ ಆ ಗೋರಿಗಳಿರುವ(ಪ್ರೀತಿ(?!) ಎಂದು ಬಿಂಬಿಸಿರುವ) ತಾಜಮಹಲ್ ಒಂದೇ ಇದೆಯಾ? ಅಲ್ಲಿ ಯಾವ ಕಲೆಯಿದೆ?

ಇದನ್ನೆಲ್ಲ ಸ್ವಲ್ಪ ವಿಚಾರ ಮಾಡಿ...
ಅದಕ್ಕೆ ಮತ ಹಾಕುವುದು ಕುರಿಗಳ ಹಿಂಡಿನಂತೆ ಅನ್ನಿಸುವುದಿಲ್ಲವೆ?
ಇದರ ವೈಭವೀಕರಣ ಏಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet