ಸಹಜ‍‍‍‍‍‍‍‍‍‍‍‍ ಮತ್ತು ‍‍‍‍‍‍‍‍ಸತ್ಯ

Submitted by ಭಾವನಾಪ್ರಿಯ ಮೌನೇಶ on Tue, 05/08/2018 - 18:13

*  ನಡೆಯುವಾಗ ಎಡವುವುದು ಸಹಜ
   ಆದರೆ ಎಡವಿದ ಕಲ್ಲಿಗೆ ಮತ್ತೆ ಮತ್ತೆ ಎಡವುವುದು ದಡ್ಡತನ.
 
* ಸೋಲದೆ ಗೆಲ್ಲುವುದು ಸಾದ್ಯವಿಲ್ಲ.
  ಸೋತು ಗೆದ್ದವನಿಗೆ ನೂರು ಸೋಲು ಎದುರಾದರೂ
  ಹೆದರುವುದಿಲ್ಲ