ಮೂಢ ಉವಾಚ - 375 By kavinagaraj on Thu, 07/12/2018 - 21:59 ಚಿತ್ರ ಸತ್ಯಾಸತ್ಯವಿರಲಿಲ್ಲ ಶೂನ್ಯ ತಾ ಮೊದಲು ಇರಲಿಲ್ಲವಂತೆ ಲೋಕವೆಲ್ಲಿಯದಂತೆ ಆಗಸವು ಮೇಲೆ ಇರಲಿಲ್ಲವಂತೆ | ಇದ್ದಂತಹುದೇನೋ ಗಹನ ಗಂಭೀರ ವಿಸ್ಮಯವದಂತೆ ಆರ ಆಶ್ರಯದಲಿತ್ತೋ ಅರಿತವರಿಹರೆ ಮೂಢ || Rating Select ratingGive it 1/5Give it 2/5Give it 3/5Give it 4/5Give it 5/5 No votes yet