'ನನ್ನಿ'ಯ ಮೂಲ???

'ನನ್ನಿ'ಯ ಮೂಲ???

Comments

ಬರಹ

'ನನ್ನಿ'ಯ ಮೂಲ???

ಸಂಪದದಲ್ಲಿ ಸುತ್ತಲು ಶುರು ಮಾಡಿದ ಮೇಲೆ ಕೇಳ್ಪಟ್ಟ ಪದ - 'ನನ್ನಿ'.
ನಾನು 'ನನ್ನಿ' ಎಂಬುದು ಕನ್ನಡದಲ್ಲಿ Thanks ಹೇಳಲು ಬಳಸುತ್ತಾರೆಂದು ಸ್ನೇಹಿತರಿಗೆ ತಿಳಿಸಿದಾಗ ನನಗೆ ತಿಳಿದು ಬಂದಿದ್ದು ಮಲಯಾಳದಲ್ಲಿ ಇಂದಿಗೂ 'ನನ್ನಿ'ಯ ಬಳಕೆ ಇದೆಯೆಂದು.
'ನನ್ನಿ' ಯ ಕನ್ನಡದ ಮೊದಲ ಉಪಯೋಗ ಎಲ್ಲಿ ಆಗಿದೆ?
ಮಲಯಾಳದಿಂದ ಕನ್ನಡಕ್ಕೆ ಬಂದದಲ್ಲವೆಂಬುದಕ್ಕೆ ಪುರಾವೆಗಳಿವೆಯೆ???
ಬಲ್ಲವರು ಬೆಳಕನ್ನು ಹರಿಸಿ...
ಇದರ ಬಗ್ಗೆ ಸಂಪದ ಕಟ್ಟೆಯಲ್ಲಿ ಚರ್ಚೆ ಆಗಲೇ ಆಗಿದ್ದಲ್ಲಿ ಸಂಬಂಧಿತ Link ಅನ್ನು ತಿಳಿಸಿ...

--ಶ್ರೀ

(ಈ ಚರ್ಚೆಯ ವಿಷಯದಲ್ಲಿ ಐವತ್ತು ಪದಗಳು ದಾಟಿವೆ ಎಂಬುದು ನನ್ನ ಅನಿಸಿಕೆ - ಆದರೂ ಸಂಪದಕ್ಕೆ ಸಮಾಧಾನವಿಲ್ಲ :( ಹೆಚ್ಚ್ಹು ಪದಗಳನ್ನು ಬರೆಯಬೇಕಂತೆ, ಅದಕ್ಕಾಗಿ ಈ ವಾಕ್ಯ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Average: 5 (1 vote)
Rating
Average: 5 (1 vote)