ನವ ಮಧುರ ಗಾನ - ಎರಡನೇ ಪಟ್ಟಿ

ನವ ಮಧುರ ಗಾನ - ಎರಡನೇ ಪಟ್ಟಿ

 ( ಮೊದಲ ಪಟ್ಟಿಗೆ   https://www.sampada.net/blog/ನನ್ನಂತಹ-ಹಳಬರಿಗೆ-ಹೊಸ-ಹಾಡುಗಳು-ಹೊಸಬರಲ್ಲಿ-ವಿನಂತಿ/22-8-2018/48355 ಇಲ್ಲಿ ಕ್ಲಿಕ್ಕಿಸಿ   )

  1. ಉಸಿರಾಗುವೆ (ಬಹು ಪರಾಕ್)
  2. ನೀನು ಇರುವಾಗ (ನಿನ್ನಿಂದಲೇ)
  3. ಒಂದು ನಿಮಿಷ ಕೇಳು ಇಲ್ಲಿ (ಉಪೇಂದ್ರ ಮತ್ತೆ ಬಾ )
  4. ಕಣ್ಣು ಮಿಂಚೆ ಜಾಹಿರಾತು (ವಿಕ್ಟರಿ)
  5. ನೀನಾದೆ ನಾ (ಮುರಳಿ ಮೀಟ್ಸ್ ಮೀರಾ)
  6. ನೀನೆಷ್ಟು ಮುದ್ದು ಗೊತ್ತ (Mr 420)
  7. ಮೊದಲ ಮಳೆಯಂತೆ ಎದೆಗೆ (?)
  8. ಗಮನವ ಸೆಳೆಯುವ (ಚಿಂಗಾರಿ)
  9. ಹೆಲ್ಲೋ ಹೆಲ್ಲೋ (ಬಚ್ಚನ್ )
  10. ವಿನಂತಿ ಮಾಡಲಿಲ್ಲ (ಕ್ರೇಜಿ ಬಾಯ್)
  11. ನಾ ಹೇಗೆ ಹೇಳಲಿ (BMW)
  12. ನಿನ್ನ ನೋಡಲೆಂತೋ ( ಮುಸ್ಸಂಜೆ ಮಾತು)
  13. ಹೂವಿನ ಬಾಣದಂತೆ (ಬಿರುಗಾಳಿ)
  14. ಹೂವಿನ ಸಂತೆಗೆ (ಲಕ್ಕಿ)
  15. ಆರಾಮಾಗೆ ಇದ್ದೆ ನಾನು (?)
  16. ಮಳೆ ಬಂತು (ಜೆಸ್ಸಿ)
  17. ಬಾ ನೋಡು ಗೆಳತಿ (?)
  18. ಸುಮ್ಮನೆ ಯಾಕೆ ಬಂದೆ (ಜೀವ)
  19. ನೀನು ನಿಂತರೆ ಹತ್ತಿರ (ಕೂಲ್)
  20. ನಿನ್ನಲ್ಲೇ ನಾನು ಜತೆಯಾಗಿ ( ಎಂದೆಂದಿಗೂ)
  21. ಕಳ್ಳಿ ಇವಳು (ಪ್ರೇಮ್ ಅಡ್ಡಾ)
  22. ಏನು ಹೇಳಬೇಕು ( ಮಳೆಯಲಿ ಜತೆಯಲಿ)
  23. ಇರಲಾರೆ ಚೆಲುವೆ (ಚೆಲುವಿನ ಚಿತ್ತಾರ )
  24. ಏನೆಂದು ಹೆಸರಿಡಲಿ (ಅಣ್ಣಾ ಬಾಂಡ್ )
  25. ಅನುಮಾನವೇ ಇಲ್ಲ (?)
  26. ನೀ ಮುದ್ದಾದ ಮಾಯಾವಿ (ರಥಾವರ)
  27. ನಾ ಕಾಯುತಿರುವೆ (ಕರಿಯ 2)
  28. ನೋಡುತ ನೋಡುತ (ಕೂಲ್) .
  29. ಸಾಲುತಿಲ್ಲವೇ ( ಕೋಟಿಗೊಬ್ಬ )
  30. ಒಂದು ಮಳೆಬಿಲ್ಲು (ಚಕ್ರವರ್ತಿ)
  31. ಮಳೆಯಲಿ ಮಿಂದ ಹೂವಿನ ಹಾಗೆ ( ಅಂದರ್ ಬಾಹರ್)

ಸುಖಕ್ಕೆ, ವೈಯುಕ್ತಿಕ ಸ್ವರ್ಗಕ್ಕೆ ಇಷ್ಟು ಸಾಕು ಅನಿಸುತ್ತದೆ.
(ತಮಾಷೆ ಎಂದರೆ ಆ 25 ಮತ್ತು ಈ 31 ಕೇಳುವಾಗ ನನಗೇಕೋ ಕೇಳಿದ ಹಾಡು ಮರೆತೇ ಹೋಗುತ್ತದೆ. ಹಾಗಾಗಿ ಪ್ರತೀ ಹಾಡೂ ಕೇಳಿದಾಗಲೆಲ್ಲ ಹೊಸತೇ ! ಅದು ಯಾವುದೋ ಇಂಗ್ಲೀಷ್ ಸಿನಿಮಾದಲ್ಲಿ ನಾಯಕಿಗೆ ಒಂದು ಮಾನಸಿಕ ಸಮಸ್ಯೆ. ಅವಳಿಗೆ ಒಂದೇ ದಿನದ ಸಂಗತಿ ಮಾತ್ರ ನೆನಪಿನಲ್ಲಿರುತ್ತದೆ. ಹಾಗಾಗಿ ಅವಳ ಪ್ರಿಯಕರ ಪ್ರತಿ ದಿನ ಅವಳನ್ನು ಮೆಚ್ಚಿಸಬೇಕು ! ಹಾಗಾಯಿತು!! )

Rating
No votes yet