ಗುರು ನಮನ

ಗುರು ನಮನ

ಕವನ

ನಾನು ನನ್ನದೆಂಬ ಸ್ವಾರ್ಥವಿಲ್ಲದೆ,
ನಾವು ನಮ್ಮವರೆಂಬ ನಿಸ್ವಾರ್ಥ ಭಾವನೆ ಬೆಳೆಸಿದ,
ವಿದ್ಯಾರ್ಥಿಗಳ ಏಳಿಗೆಯಲ್ಲಿ ತನ್ನ ಸೇವೆಯ ಸಾರ್ಥಕತೆಯನ್ನು ಆಶಿಸಿದ
ಸಹೃದಯಿ ಗುರುವಿಗೆ ಶತಕೋಟಿ ನಮನ.

ಅಜ್ಞಾನದ ಎದೆಯಲ್ಲಿ ಅಕ್ಷರವೆಂಬ ಜ್ಞಾನ ದೀವಿಗೆ ಬೆಳಗಿಸಿದ,
ಜೀವನದಲ್ಲಿನ ನೈಜ ನಡೆ ನುಡಿಯನ್ನು ಕಲಿಸಿದ,
ಬದುಕಲ್ಲಿ ದಿಟ್ಟವಾಗಿ ಸಾಗುವಂತೆ ಹಾರೈಸಿದ,
ಅಗಣಿತ ಅಸಂಖ್ಯರಿಗೆ ಜ್ಞಾನವೆಂಬ ಭವ್ಯ ಬೆಳಕು ನೀಡಿದ ದೈವ ಸಮಾನ ಗುರುವಣ್ಯರಿಗೆ ಸಹಸ್ರ ನಮನ

A person who made us to think.
A person who teach us to learn.
A person who mould us to in good citizen.
A person who create us to be a unique.
A person who carved us to be a model person.
Who's that??? Who's that???? That's One and only our teacher.